ಅತ್ಯದ್ಭುತವಾದದ್ದನ್ನು ರಚಿಸಿ Kim ಪ್ರಸ್ತುತಿಗಳು

ಸುಂದರ ಪ್ರಸ್ತುತಿಗಳನ್ನು ರಚಿಸಿ ಬ್ರಿಟ್ಟನಿ

ನೀವು ಎಲ್ಲಿಯೇ ಇದ್ದರೂ, ಇದ್ದ ಸ್ಥಳದಿಂದಲೇ Google ಸ್ಲೈಡ್‌‌ಗಳ ಸಹಾಯದಿಂದ ಸ್ಲೈಡ್‌‌ಗಳನ್ನು ರಚಿಸಬಹುದು, ಅವುಗಳನ್ನು ಸಂಪಾದಿಸಬಹುದು ಮತ್ತು ಸಹಯೋಗಿಸಬಹುದು. ಅದೂ ಉಚಿತವಾಗಿ!

Google ಸ್ಲೈಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ
Eddie

HEALTHY

HONEYBEES

Everyone needs them!

Honeybees play a critical role in the development of our fruit, flowers, and more.

Lindsay
Jono
Salit

ಬಹುಮುಖ್ಯ ಎನ್ನಬಹುದಾದ ಕಥೆಗಳನ್ನು ಹೇಳಿ

ವಿಭಿನ್ನ ಪ್ರಕಾರದ ಪ್ರಸ್ತುತಿ ಥೀಮ್‌ಗಳು, ಸಾವಿರಾರು ಬಗೆಯ ಫಾಂಟ್‌ಗಳು, ಎಂಬೆಡ್ ಮಾಡಿದ ವೀಡಿಯೊ, ಆನಿಮೇಷನ್‌ಗಳು ಮತ್ತು ಇನ್ನಷ್ಟು ಪ್ರಯೋಜನಗಳ ಮೂಲಕ Google ಸ್ಲೈಡ್‌ಗಳು ನಿಮ್ಮ ಚಿಂತನೆಗಳಿಗೆ ಹೊಸ ಹೊಳಪನ್ನು ನೀಡುತ್ತದೆ. ಅವೆಲ್ಲವೂ ಉಚಿತ!

ಯಾವ ಸ್ಥಳದಿಂದಾದರೂ, ಯಾವ ಸಮಯದಲ್ಲಾದರೂ ನಿಮ್ಮ ಪ್ರಸ್ತುತಿಗಳನ್ನು ನಿಮ್ಮದಾಗಿಸಿಕೊಳ್ಳಿ

ಯಾವುದೇ ಸಂಪರ್ಕವಿಲ್ಲದ ಸ್ಥಳದಲ್ಲಿದ್ದರೂ ನೀವು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ಗಳ ಮೂಲಕ ನಿಮ್ಮ ಪ್ರಸ್ತುತಿಗಳನ್ನು ಪ್ರವೇಶಿಸಿ, ರಚಿಸಿ ಮತ್ತು ಸಂಪಾದಿಸಿ.

Google ಸ್ಲೈಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಪಾಮ್ ಅವತಾರ್
ಟಾಮ್ ಅವತಾರ್
ಕಿಮ್ ಅವತಾರ್

ಎಲ್ಲರ ಅಗತ್ಯಗಳು ಬ್ರಿಟ್ಟನಿ

ನಿಮ್ಮ ಸಂಪಾದನೆಗಳು ಯಾವಾಗ ಮುಗಿಯಬೇಕೆಂದುಕೊಂಡಿದ್ದೀರಿ?
ಮಂಗಳ, 1:06 PM
ಕಿಮ್ ಅವತಾರ್
ಬಹುಶಃ ಎರಡು ಗಂಟೆಗೆ?
ಮಂಗಳ, 1:06 PM
ಟಾಮ್ ಅವತಾರ್

ಮತ್ತೊಮ್ಮೆ “ಉಳಿಸು” ಒತ್ತುವ ಅವಶ್ಯಕತೆಯಿಲ್ಲ

ನೀವು ಟೈಪ್ ಮಾಡಿದಂತೆಯೇ ನಿಮ್ಮ ಎಲ್ಲಾ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ. ದಿನಾಂಕ ಮತ್ತು ಬದಲಾವಣೆ ಮಾಡಿದವರ ಹೆಸರಿನ ಪ್ರಕಾರ ವಿಂಗಡಿಸಿದ ಒಂದೇ ಪ್ರಸ್ತುತಿಯ ಹಳೆಯ ಆವೃತ್ತಿಗಳನ್ನು ನೋಡಲು ನೀವು ಪರಿಷ್ಕರಣೆ ಇತಿಹಾಸವನ್ನೂ ಕೂಡ ಬಳಸಬಹುದು.

PowerPoint ಜೊತೆ ಕಾರ್ಯ ನಿರ್ವಹಿಸುತ್ತದೆ

Chrome ವಿಸ್ತರಣೆ ಅಥವಾ ಅಪ್ಲಿಕೇಶನ್ ಜೊತೆಗೆ Microsoft PowerPoint ಫೈಲ್‌ಗಳನ್ನು ತೆರೆಯಿರಿ ಮತ್ತು ಸಂಪಾದಿಸಿ ಅಥವಾ ಉಳಿಸಿ.

PowerPoint ಫೈಲ್‌ಗಳನ್ನು Google ಸ್ಲೈಡ್‌ಗಳಾಗಿ ಮತ್ತು Google ಸ್ಲೈಡ್‌ಗಳನ್ನು PowerPoint ಫೈಲ್‌ಗಳಾಗಿ ಪರಿವರ್ತಿಸಿ.

ಮತ್ತೊಮ್ಮೆ ಫೈಲ್ ಫಾರ್ಮ್ಯಾಟ್‌ಗಳ ಬಗ್ಗೆ ಚಿಂತಿಸುವುದು ಬೇಡ.

ತೋರಿಸಿ ಆದರೆ ಹೊಂದಿಸಬೇಡಿ

ನಿಮ್ಮ ಕಥೆಗಳನ್ನು ಸುಲಭವಾಗಿ ಪ್ರಸ್ತುತಪಡಿಸಿ. ಯಾವುದೇ ವೈರ್‌ಗಳ ಅಗತ್ಯವಿರುವುದಿಲ್ಲ. Chromecast Hangouts ಮತ್ತು AirPlay ಗೆ ಪ್ರಸ್ತುತಪಡಿಸುವುದನ್ನು Google ಸ್ಲೈಡ್‌ಗಳು ಬೆಂಬಲಿಸುತ್ತದೆ.

Google ಸ್ಲೈಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ
00

ಇದೀಗ ಪ್ರಾರಂಭಿಸಿ

ನೀವು ಎಲ್ಲಿರುವಿರೋ ಅಲ್ಲಿ ಸ್ಲೈಡ್‌‌ಗಳು ಕೂಡ ಸಿದ್ಧವಾಗಿರುತ್ತವೆ. ನಿಮ್ಮ ಬ್ರೌಸರ್ ಮೂಲಕ ಪ್ರಸ್ತುತಿಯನ್ನು ರಚಿಸಿ ಅಥವಾ ನಿಮ್ಮ ಮೊಬೈಲ್ ಸಾಧನಕ್ಕಾಗಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಿ.

Google ಸ್ಲೈಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ