ನಿಮ್ಮ ಫೈಲ್‌ಗಳನ್ನು ಸುರಕ್ಷಿತವಾಗಿ ಬ್ಯಾಕಪ್ ಮಾಡಿ

ಕ್ಲೌಡ್‌ನಲ್ಲಿರುವ ನಿಮ್ಮ ಕಂಪ್ಯೂಟರ್‌, ಕ್ಯಾಮರಾ ಮತ್ತು ಎಸ್‌ಡಿ ಕಾರ್ಡ್‌ಗಳಲ್ಲಿನ ಯಾವುದೇ ಫೋಲ್ಡರ್‌ನಿಂದ ಫೈಲ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಂಗ್ರಹಿಸಿ, ನೀವು ಯಾವುದೇ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ Google ಡ್ರೈವ್ ಬಳಸಿಕೊಂಡು ನಿಮ್ಮ ವಿಷಯವನ್ನು ಹಾಗೂ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು Google ಫೋಟೋಗಳನ್ನು ನೋಡಬಹುದು.

ಬ್ಯಾಕಪ್ ಮತ್ತು ಸಿಂಕ್ ಡೌನ್‌ಲೋಡ್ ಮಾಡಿ ಬ್ಯಾಕಪ್ ಮತ್ತು ಸಿಂಕ್ ಡೌನ್‌ಲೋಡ್ ಮಾಡಿ

G Suite ಗ್ರಾಹಕರಾಗಿದ್ದೀರಾ? ಡ್ರೈವ್‌ ಫೈಲ್‌ ಸ್ಟ್ರೀಮ್‌ ಕುರಿತು ತಿಳಿಯಿರಿ.

ನಿಮ್ಮ ಕಂಪ್ಯೂಟರ್‌ನೊಂದಿಗೆ Google ಡ್ರೈವ್ ಸಿಂಕ್ ಮಾಡಿ

ನಿಮ್ಮ ಕಂಪ್ಯೂಟರ್‌ನಲ್ಲಿನ Google ಡ್ರೈವ್ ಫೋಲ್ಡರ್‌ನಲ್ಲಿ drive.google.com ದಿಂದ ಫೈಲ್‌ಗಳನ್ನು ವೀಕ್ಷಿಸಿ ಮತ್ತು ಬ್ರೌಸ್ ಮಾಡಿ.

ತೆರೆಯಿರಿ, ಸಂಘಟಿಸಿ ಮತ್ತು ನಿಮ್ಮ ಯಾವುದೇ ಫೈಲ್‌ಗಳಿಗೆ ಬದಲಾವಣೆಗಳನ್ನು ಮಾಡಿ.

ಫೈಲ್‌ಗಳಿಗೆ ನೀವು ಮಾಡುವ ಯಾವುದೇ ಬದಲಾವಣೆಗಳು ಎಲ್ಲೆಡೆ ಸಿಂಕ್ ಆಗುತ್ತವೆ.

ಲ್ಯಾಪ್‌ಟಾಪ್, ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಡ್ರೈವ್ ಪಡೆದುಕೊಳ್ಳಿ

ಎಲ್ಲಿರುವಿರೋ ಅಲ್ಲಿಯೇ ಡ್ರೈವ್‌ ಅನ್ನು ಹೊಂದಿ

ನಿಮ್ಮ Mac ನಿಂದ ಡ್ರೈವ್‌ಗೆ ಫೈಲ್‌ಗಳನ್ನು ಸೇರಿಸಿ ಮತ್ತು ನಿಮ್ಮ ಇತರ ಸಾಧನಗಳ ಜೊತೆಗೆ ಅವುಗಳು ಸ್ವಯಂಚಾಲಿತವಾಗಿ ಸಿಂಕ್ ಆಗುತ್ತವೆ.

Windows ಗಾಗಿ ಬ್ಯಾಕಪ್ ಮತ್ತು ಸಿಂಕ್ ಡೌನ್‌ಲೋಡ್ ಮಾಡಿ

Mac ಗಾಗಿ ಬ್ಯಾಕಪ್ ಮತ್ತು ಸಿಂಕ್ ಡೌನ್‌ಲೋಡ್ ಮಾಡಿ

Google ಡ್ರೈವ್‌ ಸೇವಾ ನಿಯಮಗಳು

ಬ್ಯಾಕಪ್ ಮತ್ತು ಸಿಂಕ್ ಬಳಸುವುದರ ಮೂಲಕ, ನೀವುGoogle ಸೇವಾ ನಿಮಯಗಳಿಗೆ ಸಮ್ಮತಿ ಸೂಚಿಸಿದ್ದೀರಿ. ನೀವು Google Apps ಬಳಕೆದಾರರಾಗಿದ್ದರೆ, ಅನ್ವಯವಾಗುವುದಾದಲ್ಲಿ, ನಿಮ್ಮ ಬಳಕೆಯು ಸೂಕ್ತGoogle Apps ಸೇವಾ ನಿಯಮಗಳು, ಅಥವಾ ಸಂಧಾನದ Google Apps ನಿಯಮಗಳಿಗೆ ಬದ್ಧವಾಗಿರುತ್ತದೆ.

Google ドライブを使用すると、Google利用規約に同意したことになります。Google Apps を利用している場合、ご自身の Google Apps の利用について適用されるGoogle Appsの利用規定が Google ドライブの利用についても適用されます。