Drive file types icons

ಯಾವ ಫೈಲ್‌ನಾದರೂ ಸಂಗ್ರಹಿಸಿಡಿ

15 GB ಯ ಉಚಿತ Google ಆನ್‌ಲೈನ್ ಸಂಗ್ರಹಣೆ ಜೊತೆಗೆ ಡ್ರೈವ್ ನಿಮಗೆ ಪ್ರಾರಂಭಿಸಲು ಅವಕಾಶ ನೀಡುತ್ತದೆ, ಈ ಮೂಲಕ ನೀವು ಫೋಟೋಗಳು, ಕಥೆಗಳು, ವಿನ್ಯಾಸಗಳು, ಚಿತ್ರಕಲೆಗಳು, ರೆಕಾರ್ಡಿಂಗ್‌ಗಳು, ವೀಡಿಯೊಗಳು – ಏನನ್ನಾದರು ಸಂಗ್ರಹಿಸಿಟ್ಟುಕೊಳ್ಳಬಹುದು.

Files on Google Drive displayed on multiple devices

ನೀವು ಎಲ್ಲಿಯೇ ಇರಿ, ಅಲ್ಲಿಂದಲೇ ನಿಮ್ಮ ಫೈಲ್‌ಗಳನ್ನು ನೋಡಿ

ಡ್ರೈವ್‌ನಲ್ಲಿರುವ ನಿಮ್ಮ ಫೈಲ್‌ಗಳನ್ನು ಯಾವುದೇ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ ಬಳಸಿಕೊಂಡು ಬಳಸಿಕೊಳ್ಳಬಹುದು. ಹೀಗಾಗಿ ನೀವು ಹೋದಲ್ಲೆಲ್ಲಾ, ನಿಮ್ಮ ಫೈಲ್‌ಗಳು ನಿಮ್ಮ ಜೊತೆ ಬರುತ್ತವೆ.

Share files on Drive with your friends

ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಹಂಚಿಕೊಳ್ಳಿ

ನಿಮಗೆ ಬೇಕಾದ ಎಲ್ಲ ಫೈಲ್‌ಗಳನ್ನು ವೀಕ್ಷಿಸಲು, ಡೌನ್‌ಲೋಡ್‌ ಮಾಡಲು ಮತ್ತು ಸಹಯೋಗಿಸಲು ನೀವು ಇತರರನ್ನು ಕ್ಷಣಾರ್ಧದಲ್ಲಿ ಆಹ್ವಾನಿಸಬಹುದು–ಇಮೇಲ್ ಲಗತ್ತಿಸಬೇಕಾಗಿಲ್ಲ.